అర్థం : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
ఉదాహరణ :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
పర్యాయపదాలు : ನೋವಾಗುವ
ఇతర భాషల్లోకి అనువాదం :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।అర్థం : ಚುಚ್ಚುವಂಥ
ఉదాహరణ :
ಸೂಜಿ ಚುಚ್ಚುವ ವಸ್ತು
పర్యాయపదాలు : ಚುಚ್ಚುವಂತ, ಚುಚ್ಚುವಂತಹ
ఇతర భాషల్లోకి అనువాదం :
అర్థం : ಕೋಡಿನಿಂದ ತಿವಿಯುವ (ಹಸು)
ఉదాహరణ :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
పర్యాయపదాలు : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ
ఇతర భాషల్లోకి అనువాదం :