పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚುಚ್ಚು అనే పదం యొక్క అర్థం.

ಚುಚ್ಚು   ನಾಮಪದ

అర్థం : ಚುಚ್ಚುವ ಕ್ರಿಯೆ ಅಥವಾ ಭಾವನೆ

ఉదాహరణ : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು

పర్యాయపదాలు : ಇರಿ, ಎಟ್ಟು, ತಿವಿ, ನಾಟು


ఇతర భాషల్లోకి అనువాదం :

चुभने की क्रिया या भाव।

पैर को काँटों आदि की चुभन से बचाने के लिए जूते पहनते हैं।
चुभन

The act of puncturing with a small point.

He gave the balloon a small prick.
prick, pricking

అర్థం : ಛೇದಿಸುವ ಕ್ರಿಯೆ

ఉదాహరణ : ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.

పర్యాయపదాలు : ಕೊರೆಯುವಿಕೆ, ಕೊರೆಯುವುದು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ


ఇతర భాషల్లోకి అనువాదం :

छेद करने की क्रिया।

गहने पहनने के लिए औरतें नाक और कान का छेदन करवाती हैं।
अवलुंचन, अवलुञ्चन, छेदन, छेदना, बेधन, विभेदन, वेधन

Something that people do or cause to happen.

act, deed, human action, human activity

ಚುಚ್ಚು   ಕ್ರಿಯಾಪದ

అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು

ఉదాహరణ : ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು.

పర్యాయపదాలు : ಇರಿ


ఇతర భాషల్లోకి అనువాదం :

किसी वस्तु को किसी स्तर में जोर से गड़ाना।

मोहन ने सोहन के पेट में चाकू घोंप दिया।
घुसाना, घुसेड़ना, घोंपना, धँसाना, पेलना, भोंकना, भौंकना

Poke or thrust abruptly.

He jabbed his finger into her ribs.
dig, jab, poke, prod, stab

అర్థం : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು

ఉదాహరణ : ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.

పర్యాయపదాలు : ತಾಗು, ಮನಸ್ಸಿಗೆ ಚುಚ್ಚು, ಮನಸ್ಸಿಗೆ ನಾಟು, ಹೃದಯಕ್ಕೆ ತಾಗು, ಹೃದಯಕ್ಕೆ ನಾಟು


ఇతర భాషల్లోకి అనువాదం :

अच्छा न लगना या किसी के काम या बातों से मन को दुख पहुँचना।

सत्य बात अकसर चुभती है।
अप्रिय लगना, खटकना, गड़ना, चुभना, बुरा लगना

Hurt the feelings of.

She hurt me when she did not include me among her guests.
This remark really bruised my ego.
bruise, hurt, injure, offend, spite, wound

అర్థం : ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ

ఉదాహరణ : ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ.


ఇతర భాషల్లోకి అనువాదం :

किसी बाहरी वस्तु के शरीर में प्रवेश होने से उसके दबाव के कारण किसी अंग में पीड़ा या कष्ट होना।

धूल का कण पड़ने के कारण मेरी आँख गड़ रही है।
गड़ना

అర్థం : ಚೂಪಾದ ವಸ್ತು ಮೃದುವಾದ ಭಾಗದೊಳಗೆ ಹೊಗುವುದು

ఉదాహరణ : ನನ್ನ ಕಾಲಿನಲ್ಲಿ ಮುಳ್ಳು ಚುಚ್ಚಿಕೊಂಡಿತು.


ఇతర భాషల్లోకి అనువాదం :

नुकीली वस्तु का नरम स्तर में घुसना।

मेरे पैर में काँटा चुभ गया।
गड़ना, घुसना, चुभना, धँसना

Cause a stinging pain.

The needle pricked his skin.
prick, sting, twinge

అర్థం : ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು

ఉదాహరణ : ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು.

పర్యాయపదాలు : ಮನಸಿಗೆಹತ್ತು, ಹೃದಯಕ್ಕೆ ಚುಚ್ಚು


ఇతర భాషల్లోకి అనువాదం :

किसी की व्यंग्यपूर्ण बात से दुखी होना।

उनकी बातें मुझे चुभीं।
चुभना

అర్థం : ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ

ఉదాహరణ : ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.

పర్యాయపదాలు : ಇರಿ, ತಿವಿ


ఇతర భాషల్లోకి అనువాదం :

कोई भी नुकीली या कड़ी वस्तु को किसी स्तर में घुसाना।

उसने मेरे हाथ में सुई चुभाई।
कोंचना, गड़ाना, गड़ोना, गोदना, चुभाना, सालना

Make a small hole into, as with a needle or a thorn.

The nurse pricked my finger to get a small blood sample.
prick, prickle

అర్థం : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

ఉదాహరణ : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

పర్యాయపదాలు : ಕಚ್ಚು, ಕಡಿ, ಕುಟುಕು


ఇతర భాషల్లోకి అనువాదం :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

అర్థం : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ఉదాహరణ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

పర్యాయపదాలు : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ತಿವಿ, ತೋಡು, ಬಗೆ, ಮೀಟು


ఇతర భాషల్లోకి అనువాదం :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना