అర్థం : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
ఉదాహరణ :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
పర్యాయపదాలు : ಚಂದನದ ಬೊಟ್ಟು, ತಿಲಕ, ಬೊಟ್ಟು
ఇతర భాషల్లోకి అనువాదం :
అర్థం : ಗಣಿತದಲ್ಲಿ ಹತ್ತನೇ ಒಂದು ಭಾಗವನ್ನು ಸೂಚಿಸಲು ಉಪಯೋಗಿಸುವ ಚಿನ್ಹೆ
ఉదాహరణ :
ಮೂರು ದಶಮಾಂಶ ಬಿಂದು ಏಳು(3.7)ಎಂದರೆ ಮೂರು ಹಾಗುಹತ್ತರ ಏಳು ಭಾಗ.
పర్యాయపదాలు : ದಶಮಾಂಶ ಬಿಂದು
ఇతర భాషల్లోకి అనువాదం :