సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದಲ್ಲಿ ಅನೇಕ ವಸ್ತುಗಳನ್ನು ಇಡಲಾಗುವುದೋ
ఉదాహరణ : ಕಾಂಗೂರುನಲ್ಲಿ ಪ್ರಾಕೃತಿಕವಾಗಿ ಚೀಲವನ್ನು ನೋಡ ಬಹುದು.
ఇతర భాషల్లోకి అనువాదం :हिन्दी
वह जिसमें कोई वस्तु रखी जाए।
అర్థం : ಒಂದರಲ್ಲೆ ಕಟ್ಟಿ ಹಾಕಿರುವ ವಸ್ತುಗಳ ರಾಶಿ
ఉదాహరణ : ರೈತನು ಧಾನ್ಯದ ಚೀಲವನ್ನು ಗಾಡಿಗೆ ಹಾಕುತ್ತಿದ್ದ.
ఇతర భాషల్లోకి అనువాదం :हिन्दी English
एक में बंधा हुआ वस्तुओं का ढेर।
Weight to be borne or conveyed.
అర్థం : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು
ఉదాహరణ : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.
పర్యాయపదాలు : ಕೈಚೀಲ, ಸಂಚಿ, ಹಡಪ
कपड़े आदि का बना हुआ एक प्रकार का पात्र जिसमें चीज़ें रखी जाती हैं।
A flexible container with a single opening.
ఆప్ స్థాపించండి