అర్థం : ಈ ಲಿಪಿಯ ಪ್ರಕಾರದಲ್ಲಿ ಯಾವುದಾದರು ವಸ್ತು ಅಥವಾ ಭಾವನೆಯನ್ನು ಚಿತ್ರದ ಮೂಲಕ ಸೂಚಿಸಲಾಗುತ್ತದೆ
ఉదాహరణ :
ಚೀನದ ಪ್ರಾಚೀನ ಲಿಪಿಗಳಲ್ಲಿ ಚಿತ್ರಲಿಪಿಗಳ ಉದಾಹರಣೆಗಳಿವೆ
పర్యాయపదాలు : ಚಿತ್ರ ಲಿಪಿ, ಚಿತ್ರ-ಲಿಪಿ, ಚಿತ್ರಲಿಪಿ, ಚೀನಿಪಿಲಿ
ఇతర భాషల్లోకి అనువాదం :
लिपि का वह प्रकार जिसमें किसी वस्तु या भाव का सूचक चित्र-सा बना दिया जाता है।
चीन की प्राचीन लिपियाँ चित्रलिपि के उदाहरण हैं।