సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವಜ್ರದ ಕೆಲಸ ಮಾಡುವ ಕೆಲಸಗಾರ
ఉదాహరణ : ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.
పర్యాయపదాలు : ಅಕ್ಕಸಾಲಿಗ
ఇతర భాషల్లోకి అనువాదం :हिन्दी
हीरे घिसने या तराशने का काम करनेवाला कारीगर।
అర్థం : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ
ఉదాహరణ : ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು
పర్యాయపదాలు : ಅಕ್ಕಸಾಲಿಗ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ
ఇతర భాషల్లోకి అనువాదం :हिन्दी English
सोने-चाँदी के गहने बनाने वाला व्यक्ति।
An artisan who makes jewelry and other objects out of gold.
అర్థం : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ
ఉదాహరణ : ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.
పర్యాయపదాలు : ಅಕ್ಕಸಾಲಿಗ, ಚಿನ್ನ ಬೆಳ್ಳಿ ವ್ಯಾಪಾರಿ
सोने-चाँदी का व्यवसाय करनेवाला व्यक्ति।
ఆప్ స్థాపించండి