అర్థం : ಚಿತ್ರಗಳಿಂದ ರಚಿತವಾಗಿರುವುದು
ఉదాహరణ :
ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.
పర్యాయపదాలు : ಚಿತ್ರಿತ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ
ఇతర భాషల్లోకి అనువాదం :
అర్థం : ಚಿತ್ತಾರಗಳಿಂದ ಬಿಡಿಸಲ್ಪಟ್ಟ
ఉదాహరణ :
ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.
పర్యాయపదాలు : ಚಿತ್ರಿತ, ಚಿತ್ರಿತವಾದಂತ, ಚಿತ್ರಿತವಾದಂತಹ
ఇతర భాషల్లోకి అనువాదం :