అర్థం : ಚಿತ್ರಗಳಿಂದ ರಚಿತವಾಗಿರುವುದು
ఉదాహరణ :
ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.
పర్యాయపదాలు : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ
ఇతర భాషల్లోకి అనువాదం :
అర్థం : ಚಿತ್ತಾರಗಳಿಂದ ಬಿಡಿಸಲ್ಪಟ್ಟ
ఉదాహరణ :
ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.
పర్యాయపదాలు : ಚಿತ್ರಿತವಾದ, ಚಿತ್ರಿತವಾದಂತ, ಚಿತ್ರಿತವಾದಂತಹ
ఇతర భాషల్లోకి అనువాదం :
అర్థం : ಯಾವುದಾದರೂ ಸಂದರ್ಭದ, ವಿಷಯದ ಇತ್ಯಾದಿಗಳ ವರ್ಣನೆ ಮಾಡಿರುವುದು
ఉదాహరణ :
ರಾಮಾಯಣದಲ್ಲಿ ಶ್ರೀರಾಮನ ಬಗ್ಗೆ ಚಿತ್ರಿತವಾದ ಗುಣಗಳು ಅವನ ಮಹಿಮೆಯನ್ನು ಸಾರುತ್ತವೆ
ఇతర భాషల్లోకి అనువాదం :
Clearly characterized or delimited.
Lost in a maze of words both defined and undefined.