పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಿತ್ರಶಾಲೆ అనే పదం యొక్క అర్థం.

ಚಿತ್ರಶಾಲೆ   ನಾಮಪದ

అర్థం : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

ఉదాహరణ : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

పర్యాయపదాలు : ಚಿತ್ರ ಮಹಲು, ರಂಗ ಮಹಲು, ರಂಗ ಶಾಲೆ, ಶೃಂಗಾರ ಮಹಲು, ಶೃಂಗಾರ ಶಾಲೆ


ఇతర భాషల్లోకి అనువాదం :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery

అర్థం : ಕಲಾವಸ್ತುಗಳ ಅಥವಾ ಯಾವುದೇ ವಸ್ತು ಸಂಗತಿಗಳ ಪ್ರದರ್ಶನವಿರುವ ಸ್ಥಳ

ఉదాహరణ : ಪ್ರದರ್ಶನ_ಮಂದಿರದಲ್ಲಿ ರವಿವರ್ಮನ ಕಲಾಕೃತಿಗಳು ಪ್ರದರ್ಶನಕ್ಕಿವೆ.

పర్యాయపదాలు : ಗ್ಯಾಲರಿ, ಚಿತ್ರಮಂದಿರ, ಪ್ರದರ್ಶನ ಮಂದಿರ


ఇతర భాషల్లోకి అనువాదం :

किसी भवन आदि के अंदर कुछ ऊँचाई पर दर्शकों आदि के बैठने के लिए बना हुआ स्थान।

दर्शक दीर्घा में बैठकर लोग कुश्ती देख रहे हैं।
गैलरी, दर्शक दीर्घा, दीर्घा, पविलियन, पवेलियन, पैवेलियन

Narrow recessed balcony area along an upper floor on the interior of a building. Usually marked by a colonnade.

gallery

అర్థం : ಕಲಾ ಪ್ರದರ್ಶನ ನಡೆಯುವ ಸ್ಥಳ

ఉదాహరణ : ಇಂದು ಕಲಾಶಾಲೆಯಲ್ಲಿ ಪ್ರಸಿದ್ದ ಕಲಾವಿದರ ಚಿತ್ರಗಳ ಪ್ರದರ್ಶನವಿದೆ.

పర్యాయపదాలు : ಆರ್ಟ್ ಗ್ಯಾಲರಿ, ಕಲಾಶಾಲೆ


ఇతర భాషల్లోకి అనువాదం :

वह स्थान, कमरा या शृंखलावद्ध कमरे जहाँ कलाकारी का प्रदर्शन किया जाता है।

कला वीथी में बहुत सारे चित्र प्रदर्शित हैं।
आर्ट गैलरी, कला दीर्घा, कला वीथी, कला-दीर्घा, कलादीर्घा

A room or series of rooms where works of art are exhibited.

art gallery, gallery, picture gallery