అర్థం : ಚಿತ್ರವನ್ನು ಬಿಡಿಸುವ ಅಥವಾ ಬರೆಯುವ ಕ್ರಿಯೆ
ఉదాహరణ :
ಅವರು ತಮ್ಮ ಮನೆಯ ಗೋಡೆಗಳ ಮೇಲೆ ತುಂಬಾ ಸುಂದರವಾದ ಚಿತ್ರವನ್ನು ಚಿತ್ರಿಸಿದ್ದಾರೆ.
పర్యాయపదాలు : ಚಿತ್ರಬರೆಯುವುದು, ಚಿತ್ರಬಿಡಿಸುವುದು, ಚಿತ್ರಿಸುವುದು, ಬರೆಯುವುದು
ఇతర భాషల్లోకి అనువాదం :
चित्र बनाने या अंकित करने की क्रिया।
उसने अपने घर की दीवारों पर बहुत सुंदर चित्रांकन किया है।A representation of forms or objects on a surface by means of lines.
Drawings of abstract forms.అర్థం : ಚಿತ್ರವನ್ನು ಬಿಡಿಸುವ ವಿದ್ಯೆ ಅಥವಾ ಕಲೆ
ఉదాహరణ :
ಶ್ಯಾಮನು ಚಿತ್ರಕಲಾ ಸ್ಪರ್ಥೆಯ ಪೈಪೋಟಿಯಲ್ಲಿ ಪ್ರಥಮ ಸ್ಥಾನವನ್ನು ಹೊಂದಿದ.
పర్యాయపదాలు : ಚಿತ್ರ ವಿದ್ಯೆ, ಚಿತ್ರ-ವಿದ್ಯೆ, ಚಿತ್ರಕಲಾ, ಚಿತ್ರಬರೆಯುವ ವಿದ್ಯೆ
ఇతర భాషల్లోకి అనువాదం :
चित्र बनाने की विद्या या कला।
श्याम चित्रकला प्रतियोगिता में प्रथम आया।