పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಿಗರೆ అనే పదం యొక్క అర్థం.

ಚಿಗರೆ   ನಾಮಪದ

అర్థం : ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ

ఉదాహరణ : ಕೃಷ್ಣಮೃಗವು ಗಂಟೆಗೆ ಎಂಬತ್ತು ಕಿಲೋಮೀಟರ್ ಓಡುತ್ತದೆ.

పర్యాయపదాలు : ಕೃಷ್ಣಮೃಗ, ಜಿಂಕೆ


ఇతర భాషల్లోకి అనువాదం :

दल में रहनेवाला एक हिरण जो देखने में सुंदर होता है।

काला हिरण अस्सी किलोमीटर प्रति घंटे की रफ्तार से भाग सकता है।
काला हिरण, काला हिरन, कृष्ण मृग, कृष्णमृग, रुरु

Common Indian antelope with a dark back and spiral horns.

antilope cervicapra, black buck, blackbuck

అర్థం : ಒಂದು ಜಾತಿಯ ಜಿಂಕೆಚಿಗರೆ ವಿಶೇಷವಾಗಿ ದಕ್ಷಿಣ ಆಫ್ರಿಕದಲ್ಲಿ ಕಾಣಬಹುದು

ఉదాహరణ : ಚಿಗರೆಯ ಚರ್ಮದಿಂದ ಮಾಡಿದ ಉಡುಪು ತುಂಬಾ ಬೆಚ್ಚಗಿರುವುದು.


ఇతర భాషల్లోకి అనువాదం :

एक प्रकार का हिरन जो विशेषकर दक्षिण एशिया में पाया जाता है।

साँभर की खाल के बने पहनावे बहुत ही गरम होते हैं।
काकड़ा, शंबर, शाँभर, शांभर, शाम्बर, समूर, समूरक, समूरु, साँभर, सांबर, सांभर, साबर, साम्बर

A deer of southern Asia with antlers that have three tines.

cervus unicolor, sambar, sambur

అర్థం : ಒಂದು ಪ್ರಕಾರದ ಜಿಂಕೆ ಅದರ ಶರೀರದಲ್ಲಿ ಬಿಳಿಯ ಅಥವಾ ಬೇರೆ ಪ್ರಕಾರದ ಚುಕ್ಕೆಗಳನ್ನು ನೋಡಬಹುದು

ఉదాహరణ : ಈ ಪ್ರಾಣಿಸಂಗ್ರಹಾಲಯದಲ್ಲಿ ಚಿಗರೆ ಅಥವಾ ಸಾರಂಗಳು ತುಂಬಾ ಹೇರಳವಾಗಿದೆ.

పర్యాయపదాలు : ಬಣ್ಣ ಬಣ್ಣದ ಜಿಂಕೆ, ವಿವಿಧ ಬಣ್ಣದ ಜಿಂಕೆ, ಸಾರಂಗ


ఇతర భాషల్లోకి అనువాదం :

एक प्रकार का हिरण जिसके शरीर पर सफ़ेद या अन्य प्रकार की चित्ती पाई जाती है।

इस चिड़ियाघर में चीतलों की भरमार है।
कुंडली, कुण्डली, चितकबरा हिरण, चितकबरा हिरन, चितरा, चित्रमृग, चीतल, पाढ़ा, सारंग

Distinguished from Bovidae by the male's having solid deciduous antlers.

cervid, deer

అర్థం : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ఉదాహరణ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

పర్యాయపదాలు : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ఇతర భాషల్లోకి అనువాదం :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer