సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಮ್ಮನ ತಂಗಿಯ ಗಂಡ
ఉదాహరణ : ನಾನು ಇಂದು ನನ್ನ ಚಿಕ್ಕಪ್ಪನ ಮನೆಗೆ ಹೋಗುತ್ತಿರುವೆ.
ఇతర భాషల్లోకి అనువాదం :हिन्दी English
माता की बहन का पति।
The brother of your father or mother. The husband of your aunt.
అర్థం : ತಂದೆಯ ತಮ್ಮ
ఉదాహరణ : ನನ್ನ ಚಿಕ್ಕಪ್ಪ ಒಬ್ಬ ಹೆಸರುವಾಸಿಯಾದ ವೈದ್ಯ.
पिता के छोटे भाई।
అర్థం : ಚಿಕ್ಕಪ್ಪ ಮತ್ತು ಚಿಕ್ಕಮ್ಮನ ವಿಚಾರಕ್ಕೆ ಸಂಬಂಧಿಸಿದ
ఉదాహరణ : ಶ್ಯಾಮ ಅವರು ನನ್ನ ಚಿಕ್ಕಪ್ಪನ ಮಾವನವರು.
పర్యాయపదాలు : ಚಿಕ್ಕಪ್ಪನಾದ, ಚಿಕ್ಕಪ್ಪನಾದಂತ, ಚಿಕ್ಕಪ್ಪನಾದಂತಹ
ఇతర భాషల్లోకి అనువాదం :हिन्दी
चाचा से संबंधित या चाचा का।
ఆప్ స్థాపించండి