పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಿಂದಿ అనే పదం యొక్క అర్థం.

ಚಿಂದಿ   ನಾಮಪದ

అర్థం : ಹರಿದ ಜೀರ್ಣವಾದ ಹಳೆಬಟ್ಟೆ

ఉదాహరణ : ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.

పర్యాయపదాలు : ಅರಿವೆ, ಹರಿದ ಹರಿವೆಯ ತುಂಡು


ఇతర భాషల్లోకి అనువాదం :

फटा-पुराना कपड़ा।

रमा ने चीथड़े बदलकर बरतन लिए।
गड़गूदड़, चिथड़ा, चीथड़ा, जीर्ण परिधान, लत्ता

A small piece of cloth or paper.

rag, shred, tag, tag end, tatter

అర్థం : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು

ఉదాహరణ : ಮನೆಯಲ್ಲಿ ಕಸ ಹಾಗೆ ಬಿದ್ದಿದೆ.

పర్యాయపదాలు : ಕಸ, ವೇಸ್ಟ್


ఇతర భాషల్లోకి అనువాదం :

ऐसी चीज़ जो बिलकुल रद्दी मान ली गई हो।

वह आज अपने कमरे से कूड़ा करकट हटाने में व्यस्त है।
अल्लम-गल्लम, अवस्कर, आखोर, कचरा, कबाड़ा, करकट, कूड़ा, कूड़ा करकट, कूड़ा-करकट, कूड़ा-कर्कट, पुरीष, भँगार, भंगार

Any materials unused and rejected as worthless or unwanted.

They collect the waste once a week.
Much of the waste material is carried off in the sewers.
waste, waste material, waste matter, waste product

అర్థం : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು

ఉదాహరణ : ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.


ఇతర భాషల్లోకి అనువాదం :

कपड़े, काग़ज़ आदि के वे छोटे रद्दी टुकड़े जो कोई चीज़ कटने पर बचे रहते हैं।

यह टोकरी कतरन रखने के काम आती है।
कटन, कतरन, छाँट

A small piece of something that is left over after the rest has been used.

She jotted it on a scrap of paper.
There was not a scrap left.
scrap

ಚಿಂದಿ   ಗುಣವಾಚಕ

అర్థం : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ

ఉదాహరణ : ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.

పర్యాయపదాలు : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು


ఇతర భాషల్లోకి అనువాదం :

जो अत्यधिक प्रयोग या पुराना होने के कारण फटा हुआ हो।

भिखारी जीर्ण-शीर्ण कपड़ा पहने हुए था।
घिसा पिटा, घिसा-पिटा, जीर्ण-शीर्ण, फटा-पुराना, शीर्ण

Used until no longer useful.

Battered trumpets and raddled radios.
Worn-out shoes with flapping soles.
raddled, worn-out