అర్థం : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ
ఉదాహరణ :
ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.
పర్యాయపదాలు : ಜಾರಿಗೆ ತರು
ఇతర భాషల్లోకి అనువాదం :
नए नियम या क़ानून को प्रचलित करना।
सरकार ने सार्वजनिक स्थानों पर धूम्रपान न करने का नियम लागू किया।అర్థం : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
ఉదాహరణ :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
పర్యాయపదాలు : ಮೆಟ್ಟು
ఇతర భాషల్లోకి అనువాదం :
అర్థం : ಚಾಲನೆಗೆ ಬರುವಂತೆ ಮಾಡು
ఉదాహరణ :
ನೀವು ದೂರವಾಣಿಯನ್ನು ಚಾಲನೆ ಮಾಡಿರಿ.
ఇతర భాషల్లోకి అనువాదం :