అర్థం : ಧನುಷನ್ನು ಧಾರಣೆ ಮಾಡುವವ
ఉదాహరణ :
ಮಹಾಭಾರತದ ಯುದ್ಧದಲ್ಲಿ ಧನುರ್ಧಾರಿಯಾದ ಅರ್ಜುನನು ಪಾಂಡವರ ಪಕ್ಷಕ್ಕೆ ವಿಜಯವನ್ನು ತಂದುಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ.
పర్యాయపదాలు : ಕೊಂದಂಡ ಧರಿಸುವವನು, ಚಾಪ ಧರಿಸುವವ, ಚಾಪ ಧರಿಸುವವನಾದ, ಚಾಪ ಧರಿಸುವವನಾದಂತಹ, ಧನುರ್ಧಾರಿ, ಧನುರ್ಧಾರಿಯಾದ, ಧನುರ್ಧಾರಿಯಾದಂತ, ಧನುರ್ಧಾರಿಯಾದಂತಹ, ಬಿಲ್ಲನ್ನು ಧರಿಸುವ, ಬಿಲ್ಲನ್ನು ಧರಿಸುವಂತ, ಬಿಲ್ಲನ್ನು ಧರಿಸುವಂತಹ
ఇతర భాషల్లోకి అనువాదం :