పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಾಣಾಕ್ಷ అనే పదం యొక్క అర్థం.

ಚಾಣಾಕ್ಷ   ನಾಮಪದ

అర్థం : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.

ఉదాహరణ : ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.

పర్యాయపదాలు : ಚತುರ, ಮಿನುಗುತಾರೆ


ఇతర భాషల్లోకి అనువాదం :

किसी भी क्षेत्र का वह व्यक्ति जो अपने क्षेत्र में आश्चर्यजनक रूप से निपुण हो।

क्रिकेट स्टार सचिन की प्रतिभा की सभी दाद देते हैं।
चैम्पियन, जिनियस, सुपरस्टार, स्टार

Someone who is dazzlingly skilled in any field.

ace, adept, champion, genius, hotshot, maven, mavin, sensation, star, superstar, virtuoso, whiz, whizz, wiz, wizard

ಚಾಣಾಕ್ಷ   ಗುಣವಾಚಕ

అర్థం : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

ఉదాహరణ : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

పర్యాయపదాలు : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


ఇతర భాషల్లోకి అనువాదం :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip