అర్థం : ದೃಷ್ಟಿ ದೋಷವನ್ನು ದೂರ ಮಾಡಲು ಕಣ್ಣ ಮೇಲೆ ಧರಿಸುವ ಒಂದು ಸಾಧನ
ఉదాహరణ :
ನನ್ನ ಕನ್ನಡಕದ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ.
పర్యాయపదాలు : ಕನ್ನಡಕ, ಚಾಳೀಸು, ಸುಲೋಚನ
ఇతర భాషల్లోకి అనువాదం :
दृष्टिदोष दूर करने के लिए आँखों पर पहना जाने वाला लेंस लगा उपकरण।
मेरे चश्मे का नंबर बढ़ गया है।