పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಲುವೆ అనే పదం యొక్క అర్థం.

ಚಲುವೆ   ಗುಣವಾಚಕ

అర్థం : ಯಾರೋ ಒಬ್ಬರು ತಮ್ಮ ರೂಪ ಲಾವಣ್ಯದ ಬಗೆಗೆ ಹೆಮ್ಮೆ ಇಟ್ಟುಕೊಂಡಿರುವರು

ఉదాహరణ : ಕೋಮಲಾಂಗಿಯು ನವಯೌವನದಿಂದ ಬಳುಕುತ್ತಾ ಹೋಗುತ್ತಿದ್ದಳು.

పర్యాయపదాలు : ಕೋಮಲಾಂಗಿ, ಕೋಮಲಾಂಗಿಯಾದ, ಕೋಮಲಾಂಗಿಯಾದಂತ, ಕೋಮಲಾಂಗಿಯಾದಂತಹ, ಚಲುವೆಯಾದ, ಚಲುವೆಯಾದಂತ, ಚಲುವೆಯಾದಂತಹ, ಸುಂದರಿ, ಸುಂದರಿಯಾದ, ಸುಂದರಿಯಾದಂತ, ಸುಂದರಿಯಾದಂತಹ, ಸುರಸುಂದರಾಗಿ, ಸುರಸುಂದರಾಗಿರುವ, ಸುರಸುಂದರಾಗಿರುವಂತ, ಸುರಸುಂದರಾಗಿರುವಂತಹ


ఇతర భాషల్లోకి అనువాదం :

जो अपने रूप पर अभिमान करती हो।

रूप अभिमानिनी नवयौवना इठला कर चल रही थी।
नाज़नीन, रूप अभिमानिनी, रूपगर्विता

ಚಲುವೆ   ನಾಮಪದ

అర్థం : ಗೌರಿವರ್ಣದ ಸ್ತ್ರೀ

ఉదాహరణ : ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ

పర్యాయపదాలు : ಗೌರಿವರ್ಣದ ಸ್ತ್ರೀ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರಿ


ఇతర భాషల్లోకి అనువాదం :

वह स्त्री जो गौर वर्ण की हो।

वह साधारण परिवार में उत्पन्न गाँव की गोरी है।
गोरी, गौरवर्ण स्त्री, गौरांगी, गौरी

అర్థం : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು

ఉదాహరణ : ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

పర్యాయపదాలు : ಅಪ್ಸರೆ, ಸೌಂದರ್ಯವತಿ


ఇతర భాషల్లోకి అనువాదం :

मुसलमानों के अनुसार, जन्नत की अप्सरा।

हूरें जन्नत में निवास करती हैं।
हूर

(Islam) one of the dark-eyed virgins of perfect beauty believed to live with the blessed in Paradise.

houri