అర్థం : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
ఉదాహరణ :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
ఇతర భాషల్లోకి అనువాదం :
The part of the leg of a human being below the ankle joint.
His bare feet projected from his trousers.అర్థం : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
ఉదాహరణ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
ఇతర భాషల్లోకి అనువాదం :
Something determined in relation to something that includes it.
He wanted to feel a part of something bigger than himself.అర్థం : ಉರ್ದು ಪದ್ಯದ ಎರಡು ಸಾಲು
ఉదాహరణ :
ಅವನು ಚರಣವನ್ನು ಕೇಳು ತುಂಬಾ ಸಂತೋಷಗೊಂಡನು.
ఇతర భాషల్లోకి అనువాదం :
అర్థం : ಕವಿತೆ ಅಥವಾ ಗೀತೆಯ ಒಂದು ಚರಣ
ఉదాహరణ :
ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.
పర్యాయపదాలు : ಪಂಕ್ತಿ
ఇతర భాషల్లోకి అనువాదం :