సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ
ఉదాహరణ : ಆರು ವರ್ಷದ ಮಗು ಸಾವಿರ ಪುಟದ ಕಾದಂಬರಿ ಬರೆದು ಅಚ್ಚರಿ ಹುಟ್ಟಿಸಿದ್ದಾನೆ.
పర్యాయపదాలు : ಅಚ್ಚರಿ, ಕಟ್ಟೆಚ್ಚರ, ನಿಬ್ಬೆರಗು, ವಿಸ್ಮಯ, ಸೋಜಿಗ
ఇతర భాషల్లోకి అనువాదం :हिन्दी English
कोई ऐसा आश्चर्यजनक या अद्भुत कार्य या व्यापार जो साधारणतः देखने में न आता हो और जो अलौकिक और असंभव-सा समझा जाता हो।
Any amazing or wonderful occurrence.
అర్థం : ಕರಾಮತ್ತು ಅಥವಾ ಚಮತ್ಕಾರವನ್ನು ತೋರಿಸುವವ
ఉదాహరణ : ಸತ್ಯ ಸಾಯಿಬಾಬಾ ಅವರು ಒಬ್ಬ ಚಮತ್ಕಾರದ ಪುರಷರಾಗಿದ್ದರು.
పర్యాయపదాలు : ಕರಾಮತ್ತು
करामात या चमत्कार दिखलानेवाला।
Being or having the character of a miracle.
ఆప్ స్థాపించండి