అర్థం : ತನ್ನ ಲಾಭಕ್ಕಾಗಿ ಮತ್ತೊಬ್ಬರನ್ನು ಅತಿಯಾಗಿ ಅನುಸರಿಸುವುದು
ఉదాహరణ :
ಅವನೊಬ್ಬ ಚಮಚಾಗಿರಿ ಮಾಡುವ ವ್ಯಕ್ತಿ.
పర్యాయపదాలు : ಅಂಗಾಲಾಚುವ, ಅಂಗಾಲಾಚುವಂತ, ಅಂಗಾಲಾಚುವಂತಹ, ಚಮಚಾಗಿರಿ, ಚಮಚಾಗಿರಿಯಂತ, ಹಲ್ಲುಗಿಂಜುವ, ಹಲ್ಲುಗಿಂಜುವಂತ, ಹಲ್ಲುಗಿಂಜುವಂತಹ
ఇతర భాషల్లోకి అనువాదం :
Attempting to win favor from influential people by flattery.
bootlicking, fawning, obsequious, sycophantic, toadyish