పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಪ್ಪಲಿ అనే పదం యొక్క అర్థం.

ಚಪ್ಪಲಿ   ನಾಮಪದ

అర్థం : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

ఉదాహరణ : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

పర్యాయపదాలు : ಎಕ್ಕಡ, ಕೆರವು, ಜೋಡು, ಪಾಪೋಸು


ఇతర భాషల్లోకి అనువాదం :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

అర్థం : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ

ఉదాహరణ : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.

పర్యాయపదాలు : ಎಕ್ಕಡ, ಪಾದರಕ್ಷೆ, ಸ್ಲಿಪರ್


ఇతర భాషల్లోకి అనువాదం :

सुरक्षा के लिए पैरों में पहना जाने वाला चर्म आदि का साधन।

कृपया पादत्राण बाहर रखिए।
पदत्राण, पादत्राण

అర్థం : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ఉదాహరణ : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

పర్యాయపదాలు : ಎಕ್ಕಡ, ಕೆರವು, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು


ఇతర భాషల్లోకి అనువాదం :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

అర్థం : ಒಂದು ಪ್ರಕಾರದ ಪ್ಲಾಸ್ಟಿಕ್, ರಬ್ಬರ್ ನಿಂದ ಮಾಡಿದಂತಹ ಚಪ್ಪಲಿ

ఉదాహరణ : ಮಹೇಶನು ಚಪ್ಪಲಿಯನ್ನು ಹಾಕಿಕೊಂಡು ಮಳೆಯಲ್ಲಿ ಹೋದನು.


ఇతర భాషల్లోకి అనువాదం :

एक प्रकार की चप्पल जिसमें एड़ी, पैर आदि को बाँधने के लिए पट्टे होते हैं।

बारिश के दिनों में महेश बरसाती सैंडल पहनता है।
पाँवड़ी, पावँड़ी, संडिल, सन्डिल, सैंडल, सैंडिल, सैन्डल, सैन्डिल

A shoe consisting of a sole fastened by straps to the foot.

sandal

అర్థం : ಬೂಟಿನ ತರಹ ಒಂದು ವಸ್ತುವನ್ನು ಕಾಲಿಗೆ ಧರಿಸುತ್ತಾರೆ ಮತ್ತು ಅದರ ಮೇಲೆ ಚರ್ಮ ಮುಂತಾದವುಗಳ ಪಟ್ಟಿಯನ್ನು ಹಾಕಿರುತ್ತಾರೆ

ఉదాహరణ : ನನ್ನ ಚಪ್ಪಲಿ ಕಿತ್ತು ಹೋಯಿತು.

పర్యాయపదాలు : ಮೆಟ್ಟು ಎಕ್ಕಡ


ఇతర భాషల్లోకి అనువాదం :

खुली एड़ी की एक प्रकार की वस्तु जो जूते की जगह पहनी जाती है और जिसके ऊपर चमड़े आदि की पट्टियाँ लगी रहती हैं।

मेरी चप्पल टूट गई।
चप्पल

A slipper that has no fitting around the heel.

mule, scuff