అర్థం : ಪೂರ್ಣವಾಗಿ
ఉదాహరణ :
ಬ್ಯಾಂಗನ್ ಬರ್ತ ಮಾಡಲು ಮೊದಲು ಬದನೆಕಾಯಿಯನ್ನು ಚನ್ನಾಗಿ ಬೇಯಿಸಬೇಕು.
పర్యాయపదాలు : ಪೂರ್ಣವಾಗಿ, ಪೂರ್ತಿಯಾಗಿ ಸಂಪೂರ್ಣವಾಗಿ
ఇతర భాషల్లోకి అనువాదం :
అర్థం : ಸುಂದರವಾಗಿ ಮತ್ತು ವ್ಯವಸ್ಥಿತ ರೂಪದಲ್ಲಿ ಮಾಡಿರುವ
ఉదాహరణ :
ಪ್ರಧಾನ ಮಂತ್ರಿಯವರನ್ನು ಸ್ವಾಗಲಿಸಲು ಚನ್ನಾಗಿ ತೈಯಾರಿ ನಡೆದಿದೆ.
పర్యాయపదాలు : ಭಾರಿ, ಸಿಕ್ಕಾಬಟ್ಟೆ
ఇతర భాషల్లోకి అనువాదం :