అర్థం : ಅನುಭವದಿಂದ ಪೂರ್ಣವಾಗುವ ಅವಸ್ಥೆ ಅಥವಾ ಭಾವ
ఉదాహరణ :
ಅವರ ಅನುಭವಪೂರ್ಣತೆಯನ್ನು ನೋಡಿ ಅವರಿಗೆ ಈ ಕೆಲಸವನ್ನು ವಹಿಸಿಕೊಟ್ಟರು.
పర్యాయపదాలు : ಅನುಭವಪೂರ್ಣತೆ, ಅನುಭವಯುಕ್ತಕತೆ
ఇతర భాషల్లోకి అనువాదం :
अनुभव से पूर्ण होने की अवस्था या भाव।
उसकी अनुभवपूर्णता को देखते हुए, उसे यह काम सौंपा गया है।అర్థం : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
ఉదాహరణ :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
పర్యాయపదాలు : ಚತುರತನ, ಜಾಣತನ, ಬುದ್ಧಿವಂತಿಕೆ
ఇతర భాషల్లోకి అనువాదం :
The intellectual ability to penetrate deeply into ideas.
astuteness, deepness, depth, profoundness, profundity