పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಣಮತ್ತಿನಲ್ಲಿ అనే పదం యొక్క అర్థం.

ಚಣಮತ್ತಿನಲ್ಲಿ   ಕ್ರಿಯಾವಿಶೇಷಣ

అర్థం : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಅತೀ ಕಮ್ಮಿ ಅವಧಿಯಲ್ಲಿ, ನಿರೀಕ್ಷೆಗೆ ಹೊರತಾಗಿ, ಅಚ್ಚರಿ ಹುಟ್ಟಿಸುವಂತೆ ನಡೆಯುವ ರೀತಿ

ఉదాహరణ : ನಾವು ಹೊರಗೆ ಹೊರಟಾಗಲೆಲ್ಲ ಇದ್ದಕ್ಕಿದ್ದಂತೆ ಮಳೆ ಬರಲಾರಂಭಿಸಿತು.

పర్యాయపదాలు : ಅಕಸ್ಮಾತ್ತಾಗಿ, ಅಚಾನಕ್, ಅಚಾನಕ್ಕಂತ, ಅಚಾನಕ್ಕಾಗಿ, ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ, ಇದ್ದಕ್ಕಿದ್ದ ಹಾಗೆ, ಇದ್ದಕ್ಕಿದ್ದಂತೆ, ಏಕಾಏಕಿ, ಏಕ್ದಂ, ಏಕ್ಧಂ, ಒಂದೇ ಸರತಿಗೆ, ಒಂದೇ ಸಾರಿಗೆ, ಒಂದೇ-ಸರತಿಗೆ, ಒಂದೇ-ಸಾರಿಗೆ, ಒಮ್ಮೆಲೇ, ಕ್ಷಣಾರ್ಧದಲ್ಲಿ, ಚಕಾರಂತ, ಚಕಾರನೆ, ಚಕ್ಕಂತ, ಚಕ್ಕನೆ, ತಟಕ್ಕಂತ, ತಟಕ್ಕನೆ, ತಟ್ಟಂತ, ತಟ್ಟನೆ, ಥಟಕ್ಕಂತ, ಥಟಕ್ಕನೆ, ಥಟ್ಟಂತ, ಥಟ್ಟನೆ, ದಿಡೀರಂತ, ದಿಡೀರನೆ, ದಿಢೀರಂತ, ದಿಢೀರನೆ, ನಿರೀಕ್ಷೆ ಮೀರಿ, ಪಟಕ್ಕಂತ, ಪಟಕ್ಕನೆ, ಪಟಾರಂತ, ಪಟಾರನೆ, ಪುಸುಕ್ಕಂತ, ಪುಸುಕ್ಕನೆ, ಸರಕ್ಕಂತ, ಸರಕ್ಕನೆ, ಹಠಾತ್ತನೆ, ಹಠಾತ್ತಾಗಿ


ఇతర భాషల్లోకి అనువాదం :

Happening unexpectedly.

Suddenly she felt a sharp pain in her side.
all of a sudden, of a sudden, suddenly