పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಕ್ರವ್ಯೂಹ అనే పదం యొక్క అర్థం.

ಚಕ್ರವ್ಯೂಹ   ನಾಮಪದ

అర్థం : ಹಿಂದಿನ ಕಾಲದ ಯುದ್ಧದಲ್ಲಿ ಯಾರೋ ವ್ಯಕ್ತಿ ಅಥವಾ ವಸ್ತುವನ್ನು ರಕ್ಷಿಸಲು ನಿರ್ಮಿಸುತ್ತಿದ್ದ ಒಂದು ಪ್ರಕಾರದ ವ್ಯುಹ

ఉదాహరణ : ಮಹಾಭಾರದ ಯುದ್ಧದಲ್ಲಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಬಂದಿಸಿ ಮೋಸದಿಂದ ಸಾಯಿಸಿದರು.

పర్యాయపదాలు : ಸೇನಾರಚನೆ


ఇతర భాషల్లోకి అనువాదం :

प्राचीनकाल के युद्ध में किसी व्यक्ति या वस्तु की रक्षा के लिए की जानेवाली एक प्रकार की मोरचेबंदी।

महाभारत के युद्ध में अभिमन्यु को चक्रव्यूह में छल से मारा गया था।
चक्रव्यूह

అర్థం : ಒಂದು ಚಕ್ರದಾರ ವಾಸ್ತು-ರಚನೆ ಅದರಲ್ಲಿ ಹೊಕ್ಕಂತಹ ಮನುಷ್ಯ ಯಾವ ರೀತಿಯಲ್ಲಿ ಮರೆತುಹೋಗುತ್ತಾನೆ ಎಂದರೆ ಮತ್ತೆ ಅವನು ಹೊರಬರಳು ತಿಳಿಯದಂತಾಗುತ್ತದೆ

ఉదాహరణ : ನಾವೆಲ್ಲರೂ ಲಕ್ನೋದಲ್ಲಿನ ಚಕ್ರವ್ಯೂಹವನ್ನು ನೋಡಿದೆವು.

పర్యాయపదాలు : ತೊಡಕಿನ ಮನೆ, ಸುತ್ತ ಸುತ್ತಾದ ಮನೆ


ఇతర భాషల్లోకి అనువాదం :

वह चक्करदार वास्तु-रचना जिसमें आदमी इस प्रकार भूल जाता है कि जल्दी ठिकाने पर नहीं पहुँच सकता।

हम लोगों ने लखनऊ की भूल भूलैया देखी।
भूल भुलैया, भूल भुलैयाँ, भूल भूलैया, भूल-भुलैया, भूल-भुलैयाँ, भूल-भूलैया, भूलभुलैया, भूलभुलैयाँ, भूलभूलैया

Complex system of paths or tunnels in which it is easy to get lost.

labyrinth, maze