పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಕ್ರ అనే పదం యొక్క అర్థం.

ಚಕ್ರ   ನಾಮಪದ

అర్థం : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

ఉదాహరణ : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

పర్యాయపదాలు : ಗೋಲ, ವರ್ತುಲ, ವೃತ್ತ


ఇతర భాషల్లోకి అనువాదం :

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

అర్థం : ತಿರುಗುವ ಅಥವಾ ತಿರುಗುತ್ತಿರುವಂಥಹ ಅಥವಾ ಆ ರೀತಿಯಾಗಿ ಕಾಣುವಂಥಹ ವಸ್ತು

ఉదాహరణ : ಬೀಸುವ ಕಲ್ಲು ಒಂದು ತರಹದ ಚಕ್ರ.

పర్యాయపదాలు : ಗಾಲಿ, ರಾಟೆ


ఇతర భాషల్లోకి అనువాదం :

कोई ऐसी गोल चीज़ जो प्रायः घूमती रहती हो या घूमते रहने के लिए बनाई गयी हो या दिखने में गाड़ी के पहिए की तरह हो।

कुम्हार का चाक एक प्रकार का चक्र है।
चक्कर, चक्का, चक्र

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

అర్థం : ಲೋಹದ ಒಂದು ವಿವೇಷವಾದ ತುಂಡು ಬಹುಶಃ ಸೈನಿಕರು ಒಳ್ಳೆಯ ಅಥವಾ ಶೌರ್ಯ ಕೆಲಸವನ್ನು ಮಾಡಿದಾಗ ಪದಕ ಅಥವಾ ಪಾರಿತೋಷಕ ರೂಪದಲ್ಲಿ ನೀಡಲಾಗುವುದು

ఉదాహరణ : ಮೇಜರ್ ಸತ್ ಪಾಲ ಸಿಂಗ್ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿದರು.


ఇతర భాషల్లోకి అనువాదం :

धातु का एक विशेष आकार का टुकड़ा जो प्रायः सैनिकों को अच्छा या वीरतापूर्ण काम करने पर पदक या तमगे के रूप में दिया जाता है।

मेजर सतपाल सिंह को महावीर चक्र प्रदान किया गया।
चक्र

An award for winning a championship or commemorating some other event.

decoration, laurel wreath, medal, medallion, palm, ribbon

అర్థం : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

ఉదాహరణ : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

పర్యాయపదాలు : ಆವರ್ತಿ, ಆವೃತ್ತಿ, ವೃತ್ತ, ಸುತ್ತು


ఇతర భాషల్లోకి అనువాదం :

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

అర్థం : ಗಾಲಿಯಂತಹ ಗೋಲಾಕಾರದ ವಸ್ತು

ఉదాహరణ : ಈ ಯಂತ್ರದಲ್ಲಿ ಚಕ್ರ ತಿರುಗುತ್ತಿದೆ.


ఇతర భాషల్లోకి అనువాదం :

पहिए के समान कोई गोल वस्तु।

इस यंत्र में कई चकरियाँ हैं।
चकरी, चक्री, चरखी, चर्खी

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

అర్థం : ಪೌರಾಣಿಕ ಯುಗದಲ್ಲಿ ಒಂದು ಅಸ್ತ್ರವು ಚಿಕ್ಕ ಚಕ್ಕದ ಅಕಾರ ಹೊಂದಿತ್ತು

ఉదాహరణ : ಭಗವಂತ ವಿಷ್ಣುವಿನ ಕೈಯಲ್ಲಿ ಇರುವ ಚಕ್ರದ ಹೆಸರು ಸುದರ್ಶನ.


ఇతర భాషల్లోకి అనువాదం :

पौराणिक काल का एक अस्त्र जो छोटे पहिए के आकार का होता था।

भगवान विष्णु के चक्र का नाम सुदर्शन है।
चक्र

A weapon that is forcibly thrown or projected at a targets but is not self-propelled.

missile, projectile

అర్థం : ಚಲಿಸಲು ಸಹಾಯವಾಗುವಂಥ ವಾಹನದ ಒಂದು ಭಾಗ

ఉదాహరణ : ಈ ಗಾಡಿಯ ಮುಂದಿನ ಚಕ್ರ ಮುರಿದಿದೆ.

పర్యాయపదాలు : ಗಾಲಿ


ఇతర భాషల్లోకి అనువాదం :

गाड़ी अथवा कल आदि में लगा हुआ वह चक्र जिसके धुरी पर घूमने से गाड़ी या कल चलता है।

इस गाड़ी का अगला पहिया खराब हो गया है।
अरि, चक, चक्का, चक्र, चाक, नभि, पहिया

A simple machine consisting of a circular frame with spokes (or a solid disc) that can rotate on a shaft or axle (as in vehicles or other machines).

wheel

అర్థం : ಗೂಟದಲ್ಲಿ ತಿರುಗುವಂತಹ ಆ ಚಕ್ರದಲ್ಲಿ ಕಮ್ಮಾರನು ಮಡಕೆಯನ್ನು ಮಾಡುತ್ತಾನೆ

ఉదాహరణ : ಕಮ್ಮಾರನು ಮಡಕೆಯನ್ನು ಮಾಡಲು ಚಕ್ರವನ್ನು ತಿರುಗಿಸುತ್ತಿದ್ದ.

పర్యాయపదాలు : ಕುಂಬಾರನ ಚಕ್ರ, ಗಾಲಿ


ఇతర భాషల్లోకి అనువాదం :

कील पर घूमने वाला वह चक्र जिस पर कुम्हार बर्तन बनाते हैं।

कुम्हार ने बर्तन बनाने के लिए चाक को घुमाया।
कुलाल चक्र, चक्र, चाक

A horizontal rotating wheel holding the clay being shaped by a potter.

The potter's wheel was invented in Asia Minor around 6500 BC.
potter's wheel

అర్థం : ಒಂದು ತರಹದ ಪಟಾಕಿ ಭೂಮಿಯ ಮೇಲೆ ಗೋಲಾಕಾರವಾಗಿ ಸುತ್ತುತ್ತ ಕಿಡಿಗಳನ್ನು ಹೊರ ಹಾಕುತ್ತದೆ

ఉదాహరణ : ಅವನು ಭೂ ಚಕ್ರವನ್ನು ಹೊತ್ತಿಸುತ್ತಿದ್ದಾನೆ.

పర్యాయపదాలు : ನೆಲ್ ಚಕ್ರ, ಭೂ ಚಕ್ರ


ఇతర భాషల్లోకి అనువాదం :

एक तरह का पटाखा जो किसी सतह पर गोल-गोल घूमता है।

वह चकरी चला रहा है।
चकरी, चक्री, चरखी, चर्खी, जमीन चक्कर

A circular firework that spins round and round emitting colored fire.

catherine wheel, pinwheel

ಚಕ್ರ   ಗುಣವಾಚಕ

అర్థం : ಚಕ್ರದ ಹಾಗೆ ತಿರುಗುವ ಅಥವಾ ನಿಂತು ನಿಂತು ಪದೇ ಪದೇ ತಿರುಗುವ

ఉదాహరణ : ಹಗಲು-ಇರುಳಿನ ಚಕ್ರ ಉರುಳುತ್ತಿರುತ್ತದೆ.


ఇతర భాషల్లోకి అనువాదం :

चक्र की तरह घूम-घूम या रह-रहकर बार-बार होनेवाला।

दिन-रात का चक्रीय क्रम चलता रहता है।
चक्रीय

Recurring in cycles.

cyclic, cyclical