పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಂದ್ರ అనే పదం యొక్క అర్థం.

ಚಂದ್ರ   ನಾಮಪದ

అర్థం : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ

ఉదాహరణ : ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ

పర్యాయపదాలు : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ


ఇతర భాషల్లోకి అనువాదం :

सौर जगत का सबसे छोटा ग्रह जो सूर्य से अन्य ग्रहों की अपेक्षा नज़दीक है।

वैज्ञानिकों के अनुसार बुध पर जीवन असम्भव है।
चंद्रकुमार, चंद्रज, चन्द्रकुमार, चन्द्रज, तारेय, बुध, बुध ग्रह, मरकरी, मरक्युरी, वैधव, शशांकज, शशांकसुत, शशाङ्कज, शशाङ्कसुत, शशिज, शशितनय, शशिपुत्र, सोमज, सोमराजसुत, सोमसुत

The smallest planet and the nearest to the sun.

mercury

అర్థం : ಯಾವುದಾದರು ಗ್ರಹದ ಪ್ರಾಕೃತಿಕ ಉಪಗ್ರಹಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಹಾಗೂ ಭೂಮಿಯನ್ನು ಸುತ್ತುವ ಒಂದು ಉಪಗ್ರಹ

ఉదాహరణ : ಜೂಪಿಟರ್ ಹದಿನಾರನೇ ಚಂದ್ರಮಾಸೌರಮಂಡಲದ ಒಂದು ಉಪಗ್ರಹ.

పర్యాయపదాలు : ಚಂದಮಾಮ, ಚಂದಿರ, ಚಂದು, ಚಂದ್ರಕ, ಚಂದ್ರಮ, ಚಂದ್ರಮಾ, ಶಶಧರ, ಶಶಾಂಕ, ಶಶಿ, ಶಶಿಧರ, ಸಸಿ


ఇతర భాషల్లోకి అనువాదం :

किसी ग्रह का प्राकृतिक उपग्रह।

जूपिटर के सोलह चंद्रमा हैं।
चंद्र, चंद्रमा, चन्द्रमा, चाँद

Any natural satellite of a planet.

Jupiter has sixteen moons.
moon

అర్థం : ಒಂದು ಪ್ರಕಾರದ ಜಾಲಿಮರ

ఉదాహరణ : ಕಾಚುವಿನ ಮರದಿಂದ ಸಾರ ಹೊರಬರುತ್ತದೆ.

పర్యాయపదాలు : ಕಗ್ಗಲಿ, ಕಾಚು, ಖದಿರ


ఇతర భాషల్లోకి అనువాదం :

एक प्रकार का बबूल।

खैर की लकड़ी से सत निकाला जाता है।
कथकीकर, खदिर, खैर, तिक्तसार, पथिद्रुम, पूत-द्रु, पूतद्रु, बालतनय, यूपद्रु, रक्तसार, सोनकीकर

East Indian spiny tree having twice-pinnate leaves and yellow flowers followed by flat pods. Source of black catechu.

acacia catechu, catechu, jerusalem thorn

అర్థం : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು

ఉదాహరణ : ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.

పర్యాయపదాలు : ಚಂದ್ರಮ


ఇతర భాషల్లోకి అనువాదం :

वह वस्तु जो चंद्रमा के सदृश्य या आकार की हो।

मूर्तिकार ने एक धातु का चंद्रमा बनाकर शंकर भगवान की मूर्ति के सिर पर लगा दिया।
चंदा, चंद्र, चंद्रमा, चन्दा, चन्द्र, चन्द्रमा, चाँद

Any object resembling a moon.

He made a moon lamp that he used as a night light.
The clock had a moon that showed various phases.
moon