పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚಂದಾ అనే పదం యొక్క అర్థం.

ಚಂದಾ   ನಾಮಪದ

అర్థం : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು

ఉదాహరణ : ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.

పర్యాయపదాలు : ಅನುಧಾನ, ಅಭಿಧಾನ, ದಾನಕೊಟ್ಟ


ఇతర భాషల్లోకి అనువాదం :

किसी सामाजिक, धार्मिक काम आदि के लिए दान के रूप में कई आदमियों से लिया जाने वाला धन आदि।

उसने मंदिर के लिए एकत्रित चंदे से अपना घर बनवा लिया।
अंशदान, अनुदान, अभिदान, चंदा, दत्त

A voluntary gift (as of money or service or ideas) made to some worthwhile cause.

contribution, donation

అర్థం : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

ఉదాహరణ : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

పర్యాయపదాలు : ಪಾಪ್ತಿ, ಪಾವತಿ, ವಸೂಲು, ಸಂದಾಯ


ఇతర భాషల్లోకి అనువాదం :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy

అర్థం : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ

ఉదాహరణ : ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.

పర్యాయపదాలు : ವಂತಿಗೆ ವರ್ಗಣೆ


ఇతర భాషల్లోకి అనువాదం :

किसी सामयिक पत्र या पुस्तक आदि का वार्षिक या मासिक मूल्य।

मैंने कादम्बिनी का चंदा अभी तक नहीं भेजा है।
अभिदान, चंदा

A payment for consecutive issues of a newspaper or magazine for a given period of time.

subscription