అర్థం : ಚಂದನದ ಕೊರಡನ್ನು ನೀರು ಹಾಕಿ ತೇಯುವುದರಿಂದ ಅಥವ ಅರೆಯುವುದರಿಂದ ಬರುವ ಗಂಧವನ್ನು ಹಣೆಯ ಮೇಲೆ ತಿಲಕ ಮುಂತಾದವುಗಳನ್ನು ಇಡಲು ಬಳಸುತ್ತಾರೆ
ఉదాహరణ :
ಹಣೆಗೆ ಚಂದನವನ್ನು ಹಚ್ಚಿಕೊಳ್ಳುವುದರಿಂದ ತಲೆಯ ನೋವು ಕಡಿಮೆಯಾಗುತ್ತದೆ.
ఇతర భాషల్లోకి అనువాదం :
అర్థం : ತೇದು ಮೈಗೆ ಹಚ್ಚಿಕೊಂಡರೆ ತಂಪನ್ನುಂಟುಮಾಡುವಂತ ಗಂಧದ ಮರದ ಚಕ್ಕೆ
ఉదాహరణ :
ಶ್ರೀಗಂಧಲೇಪನ ಶರೀರಕ್ಕೆ ತಂಪನ್ನೆರೆಯುತ್ತದೆ.
పర్యాయపదాలు : ಶ್ರೀಗಂಧ
ఇతర భాషల్లోకి అనువాదం :
Close-grained fragrant yellowish heartwood of the true sandalwood. Has insect repelling properties and is used for carving and cabinetwork.
sandalwoodఅర్థం : ಒಂದು ಮರದ ಪ್ರತಿಯೊಂದು ಕೊಂಬೆಯು ಸುಗಂಧದಿಂದ ಕೂಡಿರುವುದು
ఉదాహరణ :
ದಕ್ಷಣ ಭಾರತದಲ್ಲಿ ಶೀಗಂಧದ ಕಾಡುಗಳು ಕಂಡುಬರುವವು
పర్యాయపదాలు : ಗಂಧ, ಚಂದಣ, ಶೀಗಂಧ
ఇతర భాషల్లోకి అనువాదం :
Parasitic tree of Indonesia and Malaysia having fragrant close-grained yellowish heartwood with insect repelling properties and used, e.g., for making chests.
sandalwood tree, santalum album, true sandalwood