పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಘೋಷಣೆ అనే పదం యొక్క అర్థం.

ಘೋಷಣೆ   ನಾಮಪದ

అర్థం : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ

ఉదాహరణ : ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.

పర్యాయపదాలు : ಆಕ್ರಂದನ, ಪ್ರಕಟನೆ


ఇతర భాషల్లోకి అనువాదం :

कुछ समय तक बनी रहने वाली तेज ध्वनि।

युद्ध का घोष सुनकर कायरों के दिल दहल उठे।
आक्रंद, आक्रन्द, आरव, घोष, नाद

A deep prolonged sound (as of thunder or large bells).

peal, pealing, roll, rolling

అర్థం : ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು

ఉదాహరణ : ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

పర్యాయపదాలు : ಬಹಿರಂಗ ಹೇಳಿಕೆ


ఇతర భాషల్లోకి అనువాదం :

उच्च स्वर से दी हुई सूचना।

श्रमिक नेता के हड़ताल की घोषणा को सुनकर कारख़ाने के मालिक ने उसे सुलह करने के लिए बुलाया।
ईरण, एलान, ऐलान, घोष, घोषणा, दुहाई, दोहाई

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

అర్థం : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ

ఉదాహరణ : ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.

పర్యాయపదాలు : ಉದ್ಘೋಷಣೆ, ಪ್ರಕಟನೆ


ఇతర భాషల్లోకి అనువాదం :

सार्वजनिक रूप से निकली हुई राजाज्ञा, सूचना या कोई कही हुई बात आदि।

सरकार की दसवीं तक की शिक्षा मुफ्त देने की घोषणा की सबसे प्रशंसा की।
उद्घोषणा, एलान, घोषणा

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

అర్థం : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು

ఉదాహరణ : ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ

పర్యాయపదాలు : ಪ್ರಣಾಳಿಕೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ


ఇతర భాషల్లోకి అనువాదం :

किसी राजनीतिक दल द्वारा चुनाव के समय अपनी नीतियों की घोषणा।

नेता गण अपनी नीति घोषणा को अमल में नहीं लाते हैं।
नीति घोषणा, मेनिफेस्टो

A public declaration of intentions (as issued by a political party or government).

manifesto, pronunciamento

అర్థం : ತಮಟೆ, ಡೋಲು ಮುಂತಾದುವನ್ನು ಹೊಡೆದುಕೊಂಡು ವಿಷಯವನ್ನು ಘೋಷಿಸಿ ಬಹಿರಂಗಪಡಿಸುವುದು ಅಥವಾ ನೀಡುವಂತಹ ಸೂಚನೆ

ఉదాహరణ : ರಾಜನು ರಾಜಕುಮಾರಿಯ ಸ್ವಯಂವರವನ್ನು ಡಂಗೂರ ಸಾರಿಸಿದನು.

పర్యాయపదాలు : ಡಂಗುರ, ಡಂಗೂರ, ಸಾರುವಿಕೆ


ఇతర భాషల్లోకి అనువాదం :

ढोल आदि पीटकर की जाने वाली आधिकारिक घोषणा या दी जाने वाली सूचना।

राजकुमारी के स्वयंवर की मुनादी सुनकर कई राजकुमार स्वयंवर में भाग लेने पहुँचे।
एलान, डुग्गी, डोंड़ी, डौंड़ी, ढ़िंढोरा, ढिंडोरा, ढिंढोरा, ढिढोरा, मुनादी

అర్థం : ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ

ఉదాహరణ : ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ.


ఇతర భాషల్లోకి అనువాదం :

किसी विशेष सिद्धांत, पक्ष या दल आदि का वह घोष जो लोगों को अपनी ओर आकृष्ट करने के लिए होता है।

समाजवादी कार्यकर्ता सरकार के खिलाफ नारे लगा रहे थे।
घोष, नारा

A favorite saying of a sect or political group.

catchword, motto, shibboleth, slogan