పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಘಟನೆ అనే పదం యొక్క అర్థం.

ಘಟನೆ   ನಾಮಪದ

అర్థం : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ఉదాహరణ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

పర్యాయపదాలు : ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ


ఇతర భాషల్లోకి అనువాదం :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

అర్థం : ಕೆಲವು ನಿಗದಿತ ಅವಸ್ಥೆಗಳಲ್ಲಿ ನಡೆದಿರುವಂಥಹ ವಿಶೇಷ ಸಂಗತಿಗಳು

ఉదాహరణ : ನನ್ನ ಬಾಲ್ಯದಲ್ಲಿ ನಡೆದ ಹಲವಾರು ಘಟನೆಗಳನ್ನು ಎಂದೂ ಮರೆಯುವುದಿಲ್ಲ.


ఇతర భాషల్లోకి అనువాదం :

वह जो अपने आप होता हो।

भू-कंप एक प्राकृतिक घटना है जबकि चमत्कार।
घटना, वाकया, वाक़या, वाकिया, वाक्या, वारदात

An event that happens.

happening, natural event, occurrence, occurrent

అర్థం : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ

ఉదాహరణ : ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.

పర్యాయపదాలు : ಪ್ರಸಂಗ, ಸಂಗತಿ


ఇతర భాషల్లోకి అనువాదం :

बहुत बड़ा झगड़ा, अनुचित कार्य या कोई अशुभ घटना।

आज वहाँ बहुत बड़ा कांड हो गया।
कांड, काण्ड

A public disturbance.

The police investigated an incident at the bus station.
incident

అర్థం : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

ఉదాహరణ : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

పర్యాయపదాలు : ಕುಂದು, ಚರ್ಚೆ, ವಂಚನೆ, ಸಂಭವಿಸು


ఇతర భాషల్లోకి అనువాదం :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident