సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅರವತ್ತು ನಿಮಿಷಗಳ ಕಾಲ
ఉదాహరణ : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
పర్యాయపదాలు : ಕಾಲ, ಗಂಟೆ, ಗಳಿಗೆ, ಹೊತ್ತು
ఇతర భాషల్లోకి అనువాదం :हिन्दी
साठ पल या चौबीस मिनट का समय।
అర్థం : ಒಂದು ಘಂಟೆಯಲ್ಲಿ ಚಲಿಸಬಹುದಾದಷ್ಟು ದೂರ
ఉదాహరణ : ನಮ್ಮ ಮನೆ ಸ್ಟೇಷನ್ನಿನಿಂದ ಒಂದು ಘಂಟೆ ದೂರದಲ್ಲಿದೆ.
ఇతర భాషల్లోకి అనువాదం :हिन्दी English
उतनी दूरी जो घंटेभर में तय की जाए।
Distance measured by the time taken to cover it.
అర్థం : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
ఉదాహరణ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
పర్యాయపదాలు : ಕಾಲ, ಗಂಟೆ, ತಾಸು, ಸಮಯ
दिन-रात का चौबीसवाँ भाग या साठ मिनट का समय।
A period of time equal to 1/24th of a day.
అర్థం : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ
ఉదాహరణ : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.
పర్యాయపదాలు : ಗಂಟಿ, ಗಂಟೆ
समय सूचित करने के लिए बजाया जाने वाला घंटा।
ఆప్ స్థాపించండి