అర్థం : ತಿಳುವಳಿಕೆ ಮತ್ತು ಬುದ್ಧಿ
ఉదాహరణ :
ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.
పర్యాయపదాలు : ಎಚ್ಚರ ಅರಿವು, ಜ್ಞಾನ, ತಿಳಿವು, ಪರಿವೆ, ಪ್ರಜ್ಞೆ, ಬುದ್ಧಿ
ఇతర భాషల్లోకి అనువాదం :
Self-control in a crisis. Ability to say or do the right thing in an emergency.
presence of mindఅర్థం : ಯಾವುದೇ ವಸ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆ
ఉదాహరణ :
ಸಂತೋಷನು ನಿರಂತರವಾಗಿ ಒಂದೇ ಸಮಸ್ಸೆಯ ಬಗ್ಗೆ ಎರಡು ವರ್ಷ ಸಂಶೋಧನೆ ಮಾಡಿರುವುದರಿಂದ ಆ ಸಮಸ್ಯೆಯ ಅರಿಯಲು ಸಾಧ್ಯವಾಯಿತು.
పర్యాయపదాలు : ಅರಿಯುವ ಕ್ರಿಯೆ, ಅರಿಯುವಿಕೆ, ಗ್ರಹಣ, ವೇದನ
ఇతర భాషల్లోకి అనువాదం :