అర్థం : ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ
ఉదాహరణ :
ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.
ఇతర భాషల్లోకి అనువాదం :
Any of various organs that synthesize substances needed by the body and release it through ducts or directly into the bloodstream.
gland, secreter, secretor, secretory organఅర్థం : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ
ఉదాహరణ :
ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
పర్యాయపదాలు : ಕುಣಿಕೆ, ಗಂಟು, ಮಿನಿಗಂಟು, ಸರಗುಣಿಕೆ
ఇతర భాషల్లోకి అనువాదం :
Any of various fastenings formed by looping and tying a rope (or cord) upon itself or to another rope or to another object.
knotఅర్థం : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
ఉదాహరణ :
ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
పర్యాయపదాలు : ಗಂಟು
ఇతర భాషల్లోకి అనువాదం :
అర్థం : ಸಿಕ್ಕರ ಗುರುದ್ವಾರದಲ್ಲಿ ಸಂತರು ರಚಿಸಿರುವ ಗ್ರಂಥವನ್ನು ಜನರಿಗೊಸ್ಕರ ಪಠಣ ಮಾಡುವರು ಮತ್ತು ಪೌರೋಹಿತ್ಯ ಮಾಡುವರು
ఉదాహరణ :
ದಯವಿಟ್ಟು ಶಾಂತಿಯಿಂದ ಇರಿ, ಗ್ರಂಥಿ ಅವರು ಈಗ ಪಾಠವನ್ನು ಪಠಣ ಮಾಡಲು ಪ್ರಾರಂಭಿಸುವರು.
ఇతర భాషల్లోకి అనువాదం :
అర్థం : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು
ఉదాహరణ :
ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
ఇతర భాషల్లోకి అనువాదం :
Any bulge or swelling of an anatomical structure or part.
nodeఅర్థం : ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ
ఉదాహరణ :
ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.
ఇతర భాషల్లోకి అనువాదం :
Any of various organs that synthesize substances needed by the body and release it through ducts or directly into the bloodstream.
gland, secreter, secretor, secretory organ