అర్థం : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು
ఉదాహరణ :
ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.
పర్యాయపదాలు : ಕೊಳಿವೆ, ಗೊಟ್ಟ, ನಳಿಗೆ
ఇతర భాషల్లోకి అనువాదం :