అర్థం : ದೊಡ್ಡ ತೊಡಕಿನಲ್ಲಿ ಸಿಕ್ಕಿಸುವ ಮಾತು ಅಥವಾ ಕೆಲಸವನ್ನು ಅರ್ಥ ಮಾಡಿಸುವಲ್ಲಿ ಅಥವಾ ಮಾಡುವಲ್ಲಿ ತುಂಬಾ ಕಷ್ಟವಾಗುವುದು ವಿಶೇಷವಾಗಿ ಕೆಟ್ಟ ಕೆಲಸದಲ್ಲಿ
ఉదాహరణ :
ನಾನು ಪೇಚಾಟದ ವ್ಯವಹಾರದಲ್ಲಿ ಸಿಕ್ಕಿ ಬಿದ್ದಿದ್ದೇನೆ.
పర్యాయపదాలు : ಅನೈತಿಕ ವ್ಯವಹಾರ, ಕಷ್ಟದ ವ್ಯವಹಾರ, ತೊಡಕಿನ ವ್ಯವಹಾರ, ಪೇಚಾಟದ ವ್ಯವಹಾರ
ఇతర భాషల్లోకి అనువాదం :
बहुत उलझन की कोई बात या काम जिसे समझना या करना कठिन हो, विशेषकर गलत काम।
मैं किस गोरखधंधे में फँस गया हूँ।