పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೊಂಡಾರಣ್ಯ అనే పదం యొక్క అర్థం.

ಗೊಂಡಾರಣ್ಯ   ನಾಮಪದ

అర్థం : ಆ ಅರಣ್ಯ ದಟ್ಟವಾದ ಗಿಡಗಳ ಸಮೂಹವಾಗಿದೆ

ఉదాహరణ : ಬೇಟೆಗಾರನು ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ವನ್ಯ-ಜೀವಿಗಳ ಪಾಲಾದನು.

పర్యాయపదాలు : ಗೊಂಡಡವಿ, ಗೋರ ವನ, ಗೋರ-ವನ, ಗೋರವನ, ಜಂಗಲು, ಜಂಗಲ್ಲು, ದಟ್ಟ ಅಡವಿ, ದಟ್ಟ ಅರಣ್ಯ, ದಟ್ಟ ಕಾಡು, ದಟ್ಟ-ಅಡವಿ, ದಟ್ಟ-ಅರಣ್ಯ, ದಟ್ಟ-ಕಾಡು, ದಟ್ಟಕಾಡು, ದಟ್ಟಡವಿ, ದಟ್ಟಾರಣ್ಯ, ನಟ್ಟಡವಿ, ಮಹಾರಣ್ಯ


ఇతర భాషల్లోకి అనువాదం :

वह वन जो बहुत ही घना हो।

शिकारी सघन वन में रास्ता भूल गया और वन्य-पशु का शिकार बन गया।
कांतार, गहन वन, महारण्य, महावन, सघन वन

Land that is covered with trees and shrubs.

forest, timber, timberland, woodland

అర్థం : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

ఉదాహరణ : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

పర్యాయపదాలు : ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾಡು, ಕಾನನ, ದಂಡಾರಣ್ಯ, ನಟ್ಟಡವಿ, ಬನ, ವನ


ఇతర భాషల్లోకి అనువాదం :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

అర్థం : ಬೇಟೆಯಾಡುವ ಸ್ಥಳ

ఉదాహరణ : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

పర్యాయపదాలు : ಅಡವಿ, ಅರಣ್ಯ, ಕಾಡು, ಕಾನನ, ದಂಡಕಾರಣ್ಯ, ದಟ್ಟಕಾಡು


ఇతర భాషల్లోకి అనువాదం :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground