పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೇಲಿ అనే పదం యొక్క అర్థం.

ಗೇಲಿ   ನಾಮಪದ

అర్థం : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

ఉదాహరణ : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

పర్యాయపదాలు : ತಮಾಷೆ, ಮೋಜು, ವಿನೋದ, ಹುಡುಗಾಟಿಕೆ


ఇతర భాషల్లోకి అనువాదం :

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

అర్థం : ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ

ఉదాహరణ : ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.

పర్యాయపదాలు : ಚುಚ್ಚು ಮಾತು, ಪರಿಹಾಸ, ವ್ಯಂಗ್ಯ


ఇతర భాషల్లోకి అనువాదం :

परोक्ष रूप से किसी को सुनाने के लिए जोर से कोई व्यंग्यपूर्ण बात कहने की क्रिया।

वह अपने व्यंग्य करने की आदत से बाज नहीं आती।
आवाज़ा-कशी, आवाजा-कशी, ताना देना, ताना मारना, व्यंग करना, व्यंग्य करना, हँसी उड़ाना

అర్థం : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ఉదాహరణ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

పర్యాయపదాలు : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


ఇతర భాషల్లోకి అనువాదం :

Activity characterized by good humor.

jest, jocularity, joke

అర్థం : ನಗುವ ಕ್ರಿಯೆ ಅಥವಾ ಭಾವ

ఉదాహరణ : ಅವಳ ನಗು ಮೋಹಕವಾಗಿದೆ.

పర్యాయపదాలు : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ನಗುವಿಕೆ, ನಗೆ, ಪರಿಹಾಸ್ಯ, ವಿನೋದ, ಹಾಸ್ಯ


ఇతర భాషల్లోకి అనువాదం :

हँसने की क्रिया या भाव।

उसकी हँसी मोहक है।
हँसी, हास्य

ಗೇಲಿ   ಗುಣವಾಚಕ

అర్థం : ಅತ್ಯಧಿಕ ಪರಿಹಾಸದ ಅಥವಾ ವಿನೋದದ

ఉదాహరణ : ಪರಿಹಾಸದ ಈ ವ್ಯಕ್ತಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ.

పర్యాయపదాలు : ಗೇಲಿಯ, ಪರಿಹಾಸದ, ಪರಿಹಾಸ್ಯದ, ವಿನೋದದ


ఇతర భాషల్లోకి అనువాదం :

अत्यधिक नम्र।

उस अवनम्र व्यक्ति का सभी सम्मान करते थे।
अवनम्र