అర్థం : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
ఉదాహరణ :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
పర్యాయపదాలు : ಗೂನ, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
ఇతర భాషల్లోకి అనువాదం :
అర్థం : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
ఉదాహరణ :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
పర్యాయపదాలు : ಡುಬರಿ, ಡುಬ್ಬ, ಡುಬ್ಬು, ಹಿಣಿಲು
ఇతర భాషల్లోకి అనువాదం :
Something that bulges out or is protuberant or projects from its surroundings.
The gun in his pocket made an obvious bulge.అర్థం : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು
ఉదాహరణ :
ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.
పర్యాయపదాలు : ಗೂನಿ
ఇతర భాషల్లోకి అనువాదం :
An imaginary being of myth or fable.
mythical being