పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗೂಡು అనే పదం యొక్క అర్థం.

ಗೂಡು   ನಾಮಪದ

అర్థం : ಲೋಹ, ಬಿದುರು ಮುಂತಾದವುಗಳಿಂದ ಮಾಡಿದ ದೊಡ್ಡ ಬುಟ್ಟಿ ಅಥವಾ ಝಲ್ಲಿ ಯಾವಾಗಬೇಕಾದರು ಪಕ್ಷಿ, ಜಂತು ಇತ್ಯಾದಿ ಮುಚ್ಚಿ ಇಟ್ಟುಕೊಳ್ಳಬಹುದು

ఉదాహరణ : ಗಿಳಿ ಪಂಜರದಿಂದ ಹಾರಿ ಹೋಯಿತು

పర్యాయపదాలు : ಪಂಜರ


ఇతర భాషల్లోకి అనువాదం :

लोहे, बाँस आदि की तीलियों का बना हुआ वह झाबा जिसमें पक्षी, जंतु आदि बंद करके रखे जाते हैं।

तोंता पिंजरे से उड़ गया।
पंजर, पञ्जर, पिंजड़ा, पिंजर, पिंजरा, पिञ्जड़, पिञ्जड़ा, पिञ्जर, पिञ्जरा, पींजड़ा, पींजरा, पीञ्जरा

An enclosure made or wire or metal bars in which birds or animals can be kept.

cage, coop

అర్థం : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು

ఉదాహరణ : ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.

పర్యాయపదాలు : ಮೇಜಿನ ಖಾನೆ, ಮೇಜಿನ-ಖಾನೆ, ವಿಭಾಗ


ఇతర భాషల్లోకి అనువాదం :

मेज़ आदि में लगा हुआ वह भाग जो बाहर खींचा या खोला जा सकता है।

मैंने पुस्तक मेज़ की दराज़ में रखी है।
ख़ाना, खाना, दराज, दराज़

A boxlike container in a piece of furniture. Made so as to slide in and out.

drawer

అర్థం : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ

ఉదాహరణ : ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.

పర్యాయపదాలు : ಪುಸ್ತಕಗಳ ಬೀರು, ಪುಸ್ತಕದ ಅರೆ


ఇతర భాషల్లోకి అనువాదం :

एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।

इस पुस्तिका को लेखा पुस्तक ख़ाना के सबसे ऊपरी ख़ाने में रख दो।
लेखा पुस्तक खाना

అర్థం : ಪಕ್ಷಿ, ಹಕ್ಕಿಗಳು ಮೊಟ್ಟೆ ಇಡಲು ಮರಿ ಮಾಡಲು ಮತ್ತು ವಾಸವಾಗಿರಲು ಕಟ್ಟಿಗೆ ಪುಳ್ಳು ಮುಂತಾದವುಗಳಿಂದ ಮಾಡಿಕೊಳ್ಳುವ ಮನೆ

ఉదాహరణ : ಹಕ್ಕಿಗಳ ಗೂಡಿನಲ್ಲಿ ಮರಿಗಳು ಚಿಲಿಪಿಲಿಗುಟ್ಟುತ್ತಿವೆ.


ఇతర భాషల్లోకి అనువాదం :

घास-फूस से बना हुआ पक्षी का घर।

गौरैया के घोंसले में दो बच्चे चूँ-चूँ कर रहे हैं।
अंकुरक, आलना, आशियाँ, आशियाना, खोंता, खोचकिल, घोंसला, घोंसुआ, घोसला, नीड़

A structure in which animals lay eggs or give birth to their young.

nest

అర్థం : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ

ఉదాహరణ : ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.

పర్యాయపదాలు : ಕಪಾಟು, ಗೋಡೆಯ ಗೂಡು


ఇతర భాషల్లోకి అనువాదం :

रस्सियों या तारों का वह जाल जो खाने-पीने की चीज़ें आदि रखने के लिए छत या दीवार आदि से लटकाया जाता है।

रात को सोते समय माँ ने दही को छींके में रख दिया।
छींका, छीका, सिकहर, सीका