సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
ఉదాహరణ : ಇದು ಸೋಪಿನ ಬಿಲ್ಲೆ.
పర్యాయపదాలు : ತುಂಡು, ಬಿಲ್ಲೆ, ಮಾತ್ರೆ
ఇతర భాషల్లోకి అనువాదం :हिन्दी English
गोल और चिपटी छोटी वस्तु।
A small flat compressed cake of some substance.
అర్థం : ಚಿಕ್ಕ ಗುಳಿಗೆ ಅಥವಾ ಮಾತ್ರೆ
ఉదాహరణ : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.
పర్యాయపదాలు : ಮಾತ್ರೆ
छोटी गोली या टिकिया।
Something that resembles a tablet of medicine in shape or size.
అర్థం : ಔಷಧಿಯ ಗುಳಿಗೆ
ఉదాహరణ : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.
औषध की वटिका।
A dose of medicine in the form of a small pellet.
ఆప్ స్థాపించండి