అర్థం : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
ఉదాహరణ :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
పర్యాయపదాలు : ಕಂಟೆ, ಕುರುಚಲು ಗಿಡ, ಪೊದರು, ಪೊದೆ
ఇతర భాషల్లోకి అనువాదం :
అర్థం : ಹೊಟ್ಟೆಯ ಎಡ ಭಾಗದಲ್ಲಿ ಬರುವ ಒಂದು ಚಿಕ್ಕ ಅಂಗಭಾಗ
ఉదాహరణ :
ಅವನ ಗುಲ್ಮದಲ್ಲಿ ಗೆಡ್ಡೆ ಇದೆ.
ఇతర భాషల్లోకి అనువాదం :