అర్థం : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ
ఉదాహరణ :
ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.
పర్యాయపదాలు : ಗುರುಗುಟ್ಟು
ఇతర భాషల్లోకి అనువాదం :
అర్థం : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು
ఉదాహరణ :
ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.
పర్యాయపదాలు : ಗುರುಗುಟ್ಟು, ಸಿಟ್ಟಿನಿಂದ ಮಾತಾಡು
ఇతర భాషల్లోకి అనువాదం :
అర్థం : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ
ఉదాహరణ :
ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.
పర్యాయపదాలు : ಗುರುಗುಟ್ಟು
ఇతర భాషల్లోకి అనువాదం :