అర్థం : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
ఉదాహరణ :
ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.
పర్యాయపదాలు : ಚಿನ್ಹೆ, ಚಿಹ್ನೆ, ಸಂಕೇತ, ಸೂಚನೆ
ఇతర భాషల్లోకి అనువాదం :
दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।
रेडक्रास चिकित्सा क्षेत्र का एक महत्वपूर्ण चिह्न है।అర్థం : ತನ್ನಷ್ಟಕ್ಕೆ ತಾನೆಯಾದ ಅಥವಾ ಯಾವುದೇ ವಸ್ತುವಿನ ಸಂಪರ್ಕ, ಸಂಘರ್ಷ ಅಥವಾ ಒತ್ತಡದಿಂದ ಮೂಡುವ ಅಥವಾ ಮಾಡಿದ ಗುರುತು
ఉదాహరణ :
ರಾಜಸ್ಥಾನದ ಪ್ರತಿಯೊಂದು ಸ್ಥಳದಲ್ಲೂ ಒಂಟೆ ಕಾಲಿನ ಗುರುತು ಕಾಣಬರುತ್ತಿತ್ತು
ఇతర భాషల్లోకి అనువాదం :
A concavity in a surface produced by pressing.
He left the impression of his fingers in the soft mud.అర్థం : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
ఉదాహరణ :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
పర్యాయపదాలు : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
ఇతర భాషల్లోకి అనువాదం :
A small congenital pigmented spot on the skin.
moleఅర్థం : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ
ఉదాహరణ :
ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.
పర్యాయపదాలు : ಗೀರು, ಗೆರೆ, ಚಿಹ್ನೆ, ರೇಖೆ
ఇతర భాషల్లోకి అనువాదం :
वह वास्तविक या कल्पित रेखा जिसका अस्तित्व सीमा निर्धारण द्वारा तय होता है।
वह ग्लोब में कर्क रेखा की स्थिति देख रहा है।A spatial location defined by a real or imaginary unidimensional extent.
lineఅర్థం : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
ఉదాహరణ :
ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
ఇతర భాషల్లోకి అనువాదం :
అర్థం : ಕಾಗದ ಮುಂತಾದವುಗಳ ಸಣ್ಣ ತುಂಡುಗಳನ್ನು ಯಾವುದೋ ದೊಡ್ಡ ಕಾಗದ ಮೇಲೆ ದೃಷ್ಟಿ ಬೀಳುವ ಹಾಗೆ ಮಾಡುತ್ತಾರೆ
ఉదాహరణ :
ಅಧಿಕಾರಿಯು ಕೆಲಸಗಾರನಿಗೆ ಅತಿ ಮುಖ್ಯವಾದ ಕಾಗದವನ್ನು ಗುರುತು ಮಾಡಿ ಇಡಲು ಹೇಳಿದರು
ఇతర భాషల్లోకి అనువాదం :
कागज आदि का वह छोटा टुकड़ा जो किसी बड़े कागज पर उसकी ओर ध्यान आकृष्ट करने के लिए लगाया जाता है।
अधिकारी ने बाबू को महत्वपूर्ण कागजों पर पताका लगाने के लिए कहा।A conspicuously marked or shaped tail.
flagఅర్థం : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
ఉదాహరణ :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
పర్యాయపదాలు : ನೆನಪಿನ ಕುರುಹು, ಪರಿಚಯ, ಸ್ಮರಣೆ
ఇతర భాషల్లోకి అనువాదం :
The process of recognizing something or someone by remembering.
A politician whose recall of names was as remarkable as his recognition of faces.