పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುರುತಿಸು అనే పదం యొక్క అర్థం.

ಗುರುತಿಸು   ನಾಮಪದ

అర్థం : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ

ఉదాహరణ : ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.

పర్యాయపదాలు : ಕಂಡುಹಿಡಿ


ఇతర భాషల్లోకి అనువాదం :

किसी को देख या जानकर यह बतलाने की क्रिया कि यह वही है।

चश्मदीद गवाह के अभाव में अपराधी की पहचान न हो सकी।
अभिज्ञा, अभिज्ञान, पहचान, पहिचान, शिनाख़्त, शिनाख्त

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

ಗುರುತಿಸು   ಕ್ರಿಯಾಪದ

అర్థం : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

పర్యాయపదాలు : ಕಂಡುಹಿಡಿ, ಪತ್ತೆಹಚ್ಚು


ఇతర భాషల్లోకి అనువాదం :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

అర్థం : ಯಾರೋ ಒಬ್ಬರ ಸ್ವಭಾವ ಅಥವಾ ಗುಣ ಮುಂತಾದವುಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ఉదాహరణ : ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ.

పర్యాయపదాలు : ಅರ್ಥವಾಗು, ಅರ್ಥೈಸು


ఇతర భాషల్లోకి అనువాదం :

किसी के स्वभाव या गुण को जानना।

मैं उनको नहीं समझ पाई।
जानना, पहचानना, समझ पाना, समझना

Know the nature or character of.

We all knew her as a big show-off.
know

అర్థం : ಯಾವುದೋ ಒಂದರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

ఉదాహరణ : ಒಳ್ಳೆಯದು ಮತ್ತು ಕೆಟ್ಟದನ್ನು ಗುರುತಿಸುವುದು.


ఇతర భాషల్లోకి అనువాదం :

अंतर समझना।

सही और गलत को पहचानो।
पहचानना

Be able to distinguish, recognize as being different.

The child knows right from wrong.
know

అర్థం : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ

ఉదాహరణ : ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.

పర్యాయపదాలు : ಪತ್ತೆ ಮಾಡು, ಪತ್ತೆ ಹಚ್ಚು


ఇతర భాషల్లోకి అనువాదం :

संज्ञान में आना।

शोध के दौरान पाया गया कि इस बीमारी का असली कारण क्या है।
जानकारी होना, पता चलना, पता लगना, पाना