అర్థం : ಗುರುವಾರದ ದಿನ ಮತ್ತು ಪುಷ್ಯ ನಕ್ಷತ್ರ ಎಡರೂ ಸೇರಿ ಉಂಟಾಗುವ ಯೋಗ
ఉదాహరణ :
ಗುರು ಪುಷ್ಯ ಯೋಗದಲ್ಲಿ ಬೆಳ್ಳಿ, ಚಿನ್ನ, ಹೊಸ ವಾಹನಗಳ ಖರೀದಿ ಹಾಗೂ ಗುರುವಿಗೆ ಸಂಬಂಧಿಸಿದ ವಸ್ತುಗಳ ಖರೀದಿಯು ಅತ್ಯಧಿಕ ಲಾಭವನ್ನು ನೀಡುತ್ತವೆ.
పర్యాయపదాలు : ಗುರು-ಪುಷ್ಯ ಯೋಗ, ಪುಷ್ಯಾಮೃತ ಯೋಗ
ఇతర భాషల్లోకి అనువాదం :
गुरुवार के दिन पुष्य नक्षत्र के आने से होने वाला योग।
गुरु पुष्य योग में चाँदी, सोने, नये वाहन, बही-खातों की खरीदारी एवं गुरु ग्रह से संबंधित वस्तुएँ अत्यधिक लाभ प्रदान करती हैं।