పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುಣವಂತ అనే పదం యొక్క అర్థం.

ಗುಣವಂತ   ನಾಮಪದ

అర్థం : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ

ఉదాహరణ : ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.

పర్యాయపదాలు : ಆದರಿಸುವವ, ಗುಣಜ್ಞ, ಗುಣಶೀಲ, ಗೌರವಂತ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ, ಯೋಗ್ಯತೆ ಇರುವವ


ఇతర భాషల్లోకి అనువాదం :

गुणों या गुणियों का आदर करनेवाला व्यक्ति।

एक सच्चा क़दरदाँ ही गुणों की कद्र करना जानता है।
कदरदाँ, कदरदान, कद्रदान, क़दरदाँ, क़दरदान, क़द्रदान, गुणग्राहक, गुणग्राही

ಗುಣವಂತ   ಗುಣವಾಚಕ

అర్థం : ಯಾವುದೋ ಒಂದರಲ್ಲಿ ತುಂಬಾ ಬಣ್ಣಗಳಿರುವ

ఉదాహరణ : ಗುಣವಂತ ವ್ಯಕ್ತಿಗಳು ತಮ್ಮ ಗುಣಗಳಿಂದ ಎಲ್ಲರ ಪ್ರಸಂಶೆಗೆ ಪಾತ್ರರಾಗುತ್ತಾರೆ.

పర్యాయపదాలు : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ


ఇతర భాషల్లోకి అనువాదం :

जिसमें बहुत से गुण हों।

गुणाकर व्यक्ति अपने गुणों के कारण सबकी प्रशंसा का पात्र होता है।
गुणनिधान, गुणाकर

అర్థం : ಒಳ್ಳೆಯ ಗುಣವನ್ನು ಉಳ್ಳವ

ఉదాహరణ : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

పర్యాయపదాలు : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


ఇతర భాషల్లోకి అనువాదం :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented