పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಗುಡುಗು అనే పదం యొక్క అర్థం.

ಗುಡುಗು   ನಾಮಪದ

అర్థం : ಗುಡುಗಿನ ಶಬ್ದ

ఉదాహరణ : ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.

పర్యాయపదాలు : ಗರ್ಜನೆ, ಮೇಘಧ್ವನಿ


ఇతర భాషల్లోకి అనువాదం :

गड़गड़ाने का शब्द।

बादल की गड़गड़ाहट सुनते ही बच्चे घर की ओर भागे।
गड़गड़, गड़गड़ाहट

A loud low dull continuous noise.

They heard the rumbling of thunder.
grumble, grumbling, rumble, rumbling

ಗುಡುಗು   ಕ್ರಿಯಾಪದ

అర్థం : ಇಲ್ಲಿ ಅಲ್ಲಿ ಅಲೆದಾಡು ಅಥವಾ ಹರಡುವ ಪ್ರಕ್ರಿಯೆ

ఉదాహరణ : ಆಕಾಶದಲ್ಲಿ ಮೋಡಳು ಘರ್ಜನೆ ಮಾಡುತ್ತಿರುವುದರಿಂದ ಬೇಗ-ಬೇಗ ಮನೆಗೆ ನಡೆ .

పర్యాయపదాలు : ಘರ್ಜನೆ ಮಾಡು


ఇతర భాషల్లోకి అనువాదం :

इधर-उधर चक्कर लगाना या फैलना।

जल्दी घर चलो आकाश में बादल उमड़-घुमड़ रहे हैं।
उमड़ना-घुमड़ना

Extend in one or more directions.

The dough expands.
expand, spread out

అర్థం : ಮೋಡಗಳು ತಿರುಗಾಡಿ ಒಂದು ಕಡೆ ಬರುವುದು ಅಥವಾ ದಟ್ಟವಾಗಿ ಮೋಡಗಳು ಕವಿದಿರುವ ಪ್ರಕ್ರಿಯೆ

ఉదాహరణ : ಸಂಜೆಯ ವೇಳೆ ಶೀತ ಗಾಳಿಯ ಜತೆ ಮೋಡಗಳು ಘರ್ಜನೆ ಮಾಡುತ್ತಿದೆ.

పర్యాయపదాలు : ಘರ್ಜನೆ ಮಾಡು


ఇతర భాషల్లోకి అనువాదం :

बादलों का घूम-घूमकर इकट्ठा होना या घने मेघों का छाना।

शाम को ठंडी हवाओं के साथ बादल घुमड़ रहे थे।
घटा छाना, घुमड़ना, बादल छाना, मेघाच्छन्न होना, मेघाच्छादित होना

Cover the entire range of.

sweep

అర్థం : ಗೋರವಾದ ಶಬ್ಧವನ್ನು ಮಾಡುವುದು

ఉదాహరణ : ಮೋಡಗಳು ಗುಡುಗು ಮಾಡುತ್ತಿತ್ತು.

పర్యాయపదాలు : ಗರ್ಜನೆ ಮಾಡು


ఇతర భాషల్లోకి అనువాదం :

घोर शब्द करना।

बादल गरज रहे हैं।
गरजना, गरराना

To make or produce a loud noise.

The river thundered below.
The engine roared as the driver pushed the car to full throttle.
thunder

ಗುಡುಗು   ಗುಣವಾಚಕ

అర్థం : ಅಲ್ಲಿ ಇಲ್ಲಿ ಹರಡುತ್ತಾ ಬರುವ

ఉదాహరణ : ಬೆಟ್ಟದ ಮೇಲೆ ಮೋಡಗಳು ಘರ್ಜನೆ ಮಾಡುವುದನ್ನು ನೋಡಲು ತುಂಬಾ ಸುಂದರವಾಗಿರುತ್ತಾಲೆ

పర్యాయపదాలు : ಘರ್ಜನೆ


ఇతర భాషల్లోకి అనువాదం :

इधर-उधर फैलता हुआ।

पहाड़ियों पर उमड़ते-घुमड़ते बादलों का नज़ारा बड़ा मोहक लग रहा था।
उमड़ता-घुमड़ता