అర్థం : ಸಾಮಾನ್ಯವಾಗಿ ಕೆಲವೇ ಜನರಲ್ಲಿ ಗುಟ್ಟಾಗಿರುವ ಯಾವುದೇ ವಿಷಯ ಅಥವಾ ಸಂಗತಿ
ఉదాహరణ :
ಪೋಲಿಸ್ ಇಲಾಖೆಯಲ್ಲಿ ಭೂಗತ ಚಟುವಟಿಕೆಗಳ ಬಗ್ಗೆ ಗುಪ್ತವಾದ ಸಭೆಯೊಂದು ನಡೆಯಿತು.
పర్యాయపదాలు : ಗುಟ್ಟಿನ, ಗುಟ್ಟಿನಂತಹ, ಗುಪ್ತವಾದ, ಗುಪ್ತವಾದಂತ, ಗುಪ್ತವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ, ಗೋಪ್ಯದ, ಗೋಪ್ಯದಂತ, ಗೋಪ್ಯದಂತಹ, ಪ್ರಚ್ಫನ್ನ, ಪ್ರಚ್ಫನ್ನವಾದ, ಪ್ರಚ್ಫನ್ನವಾದಂತ, ಪ್ರಚ್ಫನ್ನವಾದಂತಹ, ರಹಸ್ಯದ, ರಹಸ್ಯವಾದ, ರಹಸ್ಯವಾದಂತ, ರಹಸ್ಯವಾದಂತಹ
ఇతర భాషల్లోకి అనువాదం :
जो छिपा हुआ हो।
उसने इस मामले से संबंधित एक गुप्त बात बताई।